ಮನುಷ್ಯತ್ವದ ಬದಲಿಗೆ ಇಲ್ಲಿ ಕ್ಯಾಮರಾಗಳು ಓಪನ್ ಆಗುತ್ತೆ | Filmibeat Kannada

2021-02-08 260

ಕೆಲವು ದಿನಗಳ ಹಿಂದೆ ಯಾಕಣ್ಣ ಎನ್ನುವ ಮಹಿಳೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು, ಇದರಿಂದ ಆ ಮಹಿಳೆ ಅನುಭವಿಸಿದ ನೋವು ಎಂತದ್ದು ಎನ್ನುವ ನೈಜ ಕಥೆಯನ್ನು ಆದರಿಸಿ ನಾಗೇಶ್ ಹೆಬ್ಬೂರು ನಿರ್ದೇಶನ ಮಾಡಿರುವ ಪಬ್ಲಿಕ್ ಟಾಯ್ಲೆಟ್ ಎನ್ನುವ ಹೊಸ ಕಿರುಚಿತ್ರದ ಬಗ್ಗೆ ತಮ್ಮ ಅನಿಸಿಕೆ ಹಂಚಿಕೊಂಡ ಚಿತ್ರತಂಡ

Public Toilet is a tragic story of the woman of 'Yakanna Troll' whose life was Ruined, Tortured, and Harassed on social media through a video made by a Man.

Videos similaires